excursion train
ನಾಮವಾಚಕ

ವಿಹಾರ ರೈಲು; (ಸಾಮಾನ್ಯವಾಗಿ ಕಡಮೆ ದರದಲ್ಲಿ ವಿಹಾರ ಪ್ರಯಾಣಿಕರಿಗೋಸ್ಕರ ಏರ್ಪಡಿಸುವ) ಪ್ರವಾಸಿ ರೈಲು.